Rishab Shetty ಎಲ್ಲಿ ನಡೆಯಲಿದೆ ‘ಕಾಂತಾರ ಚಾಪ್ಟರ್ 1 ಪ್ರೀ ರಿಲೀಸ್ ಇವೆಂಟ್?: ಯಾವಾಗ?

Subscribe NewsicsKannada/ YouTube newsics.com ಹೊಂಬಾಳೆ ಫಿಲಮ್ಸ್ ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ಕ್ಕೆ ಬಿಡುಗಡೆ ಆಗಲಿದೆ. ರಿಷಬ್ ಶೆಟ್ಟಿ ದೇಶದ ಪ್ರಮುಖ ನಗರಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ದೊಡ್ಡ ಪ್ರೀ ರಿಲೀಸ್ ಇವೆಂಟ್ ಮಾಡಲು ಹೊಂಬಾಳೆ ಸಜ್ಜಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಮುಂಬೈನಲ್ಲಿ ಬಲು ಅದ್ಧೂರಿಯಾಗಿ ನಡೆಸಲು ಹೊಂಬಾಳೆ ಸಜ್ಜಾಗಿದೆ ಎನ್ನಲಾಗಿದೆ. ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ … Continue reading Rishab Shetty ಎಲ್ಲಿ ನಡೆಯಲಿದೆ ‘ಕಾಂತಾರ ಚಾಪ್ಟರ್ 1 ಪ್ರೀ ರಿಲೀಸ್ ಇವೆಂಟ್?: ಯಾವಾಗ?