Viral video ಸಾಲ ತೀರಿಸದೆ ಮೃತಪಟ್ಟ ಸ್ನೇಹಿತನ ಚಿತೆಯ ಮೇಲೇ ದಾಳಿ ಮಾಡಿದ ವ್ಯಕ್ತಿ! ವಿಡಿಯೋ ನೋಡಿ

Subscribe NewsicsKannada/YouTube newsics.com ಲಖನೌ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಂದ ಸಾಲ ಪಡೆದು ಅದನ್ನು ತೀರಿಸದೆ ಮೃತಪಟ್ಟಿದ್ದಾನೆ. ಇದರಿಂದ ಕೋಪಗೊಂಡ ಸಾಲ ಕೊಟ್ಟ ವ್ಯಕ್ತಿ ಮೃತನ ಚಿತೆ ಮೇಲೆಯೇ ದಾಳಿ ಮಾಡಿದ್ದಾನೆ. ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಭಯಾನಕತೆ ಮತ್ತು ಆಕ್ರೋಶ ಎರಡಕ್ಕೂ ಕಾರಣವಾಗಿದೆ. ಗ್ರಾಮದ ಸ್ಮಶಾನದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೃತರ ಪತ್ನಿ ಮತ್ತು ಮಕ್ಕಳು … Continue reading Viral video ಸಾಲ ತೀರಿಸದೆ ಮೃತಪಟ್ಟ ಸ್ನೇಹಿತನ ಚಿತೆಯ ಮೇಲೇ ದಾಳಿ ಮಾಡಿದ ವ್ಯಕ್ತಿ! ವಿಡಿಯೋ ನೋಡಿ