ಖಾಸಗಿ ಫೋಟೋ’ ಇಟ್ಕೊಂಡು ಬ್ಲ್ಯಾಕ್ ಮೇಲ್ : ಪ್ರಿಯತಮನ ವಿರುದ್ಧ ದೂರು ನೀಡಿದ ಕಿಪ್ಪಿ ಕೀರ್ತಿ!

Subscribe NewsicsKannada/ YouTube newsics.com ಬೆಂಗಳೂರು : ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆ ಪ್ರಿಯತಮನ ವಿರುದ್ಧ ರೀಲ್ಸ್ ರಾಣಿ ಕಿಪ್ಪಿ ಕೀರ್ತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ದಚ್ಚು ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ನನ್ನ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡುತ್ತಿದ್ದಾರೆ . ದೂರು ಸ್ವೀಕರಿಸಿದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಈ ಸಂಬಂಧ ಬ್ಯಾಡಹಳ್ಳಿ … Continue reading ಖಾಸಗಿ ಫೋಟೋ’ ಇಟ್ಕೊಂಡು ಬ್ಲ್ಯಾಕ್ ಮೇಲ್ : ಪ್ರಿಯತಮನ ವಿರುದ್ಧ ದೂರು ನೀಡಿದ ಕಿಪ್ಪಿ ಕೀರ್ತಿ!