ಸೀರೆ ಕದ್ದ ಆರೋಪ: ಮಹಿಳೆಗೆ ಖಾಸಗಿ ಅಂಗಕ್ಕೆ ಬೂಟುಕಾಲಿನಿಂದ ಒದ್ದ ಅಂಗಡಿ ಮಾಲೀಕ

Subscribe NewsicsKannada/ YouTube newsics.com ಬೆಂಗಳೂರು: ನಡುರಸ್ತೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿ ಬೂಟ್ ಕಾಲಿನಲ್ಲಿ ಒದ್ದು ವಿಕೃತಿ ಮೆರೆದ ಅಮಾನುಷ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿ ಬಟ್ಟೆ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿಯು ಮಹಿಳೆಯು ಅಂಗಡಿಯಲ್ಲಿ ಸೀರೆ ಕದ್ದಿದ್ರು ಅನ್ನೋ ಆರೋಪದಲ್ಲಿ ಥಳಿಸಿದ್ದಾರೆ. ರಸ್ತೆಯಲ್ಲೇ ಮಹಿಳೆಯನ್ನ ಎಳೆದಾಡಿದಲ್ಲದೇ ಖಾಸಗಿ ಅಂಗಾಂಗಕ್ಕೆ ಬೂಟ್ ಕಾಲಿನಿಂದ ಮಾಲೀಕ ಒದ್ದಿದ್ದಾನೆ. ಈ ವೇಳೆ ಮಹಿಳೆಯು ನೋವಿನಿಂದ ಅಂಗಲಾಚಿದ್ರು, … Continue reading ಸೀರೆ ಕದ್ದ ಆರೋಪ: ಮಹಿಳೆಗೆ ಖಾಸಗಿ ಅಂಗಕ್ಕೆ ಬೂಟುಕಾಲಿನಿಂದ ಒದ್ದ ಅಂಗಡಿ ಮಾಲೀಕ