ಅಕ್ರಮ ಮದರಸಾ ಶೌಚಾಲಯದಲ್ಲಿ 40 ಅಪ್ರಾಪ್ತ ಬಾಲಕಿಯರು ಬಂಧಿ : ವೈರಲ್ ವಿಡಿಯೋ ನೋಡಿ
Subscribe NewsicsKannada/ YouTube newsics.com ಲಕ್ನೋ: ಉತ್ತರಪ್ರದೇಶದ ಅನಧಿಕೃತ ಮದ್ರಸಾ ವೊಂದರ ಶೌಚಾಲಯದಲ್ಲಿ 40 ಬಾಲಕಿಯರನ್ನು ಕೂಡಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬಹ್ರೈಚ್‌ನಲ್ಲಿ 3 ಅಂತಸ್ತಿನ ಕಟ್ಟಡದಲ್ಲಿ ಅನಧಿಕೃತ ಮದ್ರಸಾ ನಡೆಸಲಾಗುತ್ತಿದೆ ಎಂಬ ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಟ್ಟಡದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಪಯಾಗ್‌ಪುರದ ಪೆಹ್ಲ್ವಾರಾ ಗ್ರಾಮದಲ್ಲಿರುವ ಆಡಳಿತ ಮತ್ತು ಪೊಲೀಸರ ಜಂಟಿ ತಂಡವು ಮದರಸಾವನ್ನು ಪರಿಶೀಲಿಸಿತು. ತಂಡವು ಮದರಸಾದ ಮೇಲಿನ ಮಹಡಿಯನ್ನು ತಲುಪಿದಾಗ, ಶೌಚಾಲಯದ ಬಾಗಿಲು ಲಾಕ್ ಆಗಿರುವುದು ಕಂಡುಬಂದಿದೆ. ಮಹಿಳಾ ಪೊಲೀಸ್ … Continue reading ಅಕ್ರಮ ಮದರಸಾ ಶೌಚಾಲಯದಲ್ಲಿ 40 ಅಪ್ರಾಪ್ತ ಬಾಲಕಿಯರು ಬಂಧಿ : ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed