ಭೈರಪ್ಪರ ಜನಪ್ರಿಯ ಕಾದಂಬರಿಗಳ ಅನಾವರಣ… ಮರುಮುದ್ರಣ, ಕೃತಿಗಳ ಕಥಾಹೂರಣ…
newsics.com ಡಾ.ಎಸ್.ಎಲ್. ಭೈರಪ್ಪನವರ 1955ರ ‘ಗತಜನ್ಮ’ದಿಂದ ಹಿಡಿದು 2017ರ ‘ಉತ್ತರಕಾಂಡ’ದವರೆಗೆ, ಪ್ರತಿ ಕೃತಿಯ ಪ್ರಕಟಣೆಯ ವರ್ಷ, ಕಥಾವಸ್ತು ಮತ್ತು ಮರುಮುದ್ರಣದ ವಿವರ ಇಲ್ಲಿದೆ. ಗತಜನ್ಮ ಮತ್ತೆರಡು ಕಥೆಗಳು 1955ರಲ್ಲಿ ಎಸ್‌ಎಲ್ ಭೈರಪ್ಪ ತಮ್ಮ ಹೈಸ್ಕೂಲ್ ದಿನಗಳಲ್ಲಿಯೇ ಬರೆದ ಕಾದಂಬರಿ ಗತಜನ್ಮ ಮತ್ತೆರಡು ಕಥೆಗಳು. ಮೂರು ಬಾರಿ ಇದು ಮರುಮುದ್ರಿತವಾಗಿವೆ. ಭೀಮಕಾಯ 1958ರಲ್ಲಿ ಬರೆದ ಕಾದಂಬರಿ ಭೀಮಕಾಯ. 7 ಬಾರಿ ಮರುಮುದ್ರಿತವಾಗಿದೆ. ಕುಸ್ತಿಪಟುಗಳ ಬದುಕು ರೋಮಾಂಚಕಾರಿಯಾದಷ್ಟೇ ಗುಂಡಾಂತರ ಪೂರ್ವವೂ ಅಗಿದೆ. ಕುಸ್ತಿಪಟುವಿಗೆ ದೊರೆಯುವ ಮಾನಸಮ್ಮಾನದ ಹಿಂದೆ ಎಂತಹ ಸಂಯಮ … Continue reading ಭೈರಪ್ಪರ ಜನಪ್ರಿಯ ಕಾದಂಬರಿಗಳ ಅನಾವರಣ… ಮರುಮುದ್ರಣ, ಕೃತಿಗಳ ಕಥಾಹೂರಣ…
Copy and paste this URL into your WordPress site to embed
Copy and paste this code into your site to embed