Viral ಅಪ್ಪನ ಮುಖಕ್ಕೆ ಮೆಣಸಿನ ಪುಡಿ ಎರಚಿ ಮಗುವಿನ ಕಿಡ್ನಾಪ್; ವೈರಲ್ ವಿಡಿಯೋ ನೋಡಿ

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ 3 ವರ್ಷದ ಮಗುವನ್ನು ಎತ್ತಿಕೊಂಡು ಕಾರಿನಲ್ಲಿ ಕೂರುವಾಗ ಆ ಮಗುವಿನ ಅಪ್ಪ ಕಾರಿನ ಗ್ಲಾಸ್ ಒಳಗೆ ಕೈಹಾಕಿ ಮಗುವನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆತನ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಲಾಗಿದೆ. ಈ ಘಟನೆ ತಮಿಳುನಾಡಿನ  ಗುಡಿಯಾಥಮ್‌ನಲ್ಲಿ  ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ವಿಷಯ ತಿಳಿದ ಪೊಲೀಸರು ಆ ಬಾಲಕನನ್ನು ವೆಲ್ಲೂರು ಜಿಲ್ಲೆಯಲ್ಲಿ ಕಾಪಾಡಿದ್ದಾರೆ.   ಕರ್ನಾಟಕದ ನಂಬರ್ ಹೊಂದಿರುವ … Continue reading Viral ಅಪ್ಪನ ಮುಖಕ್ಕೆ ಮೆಣಸಿನ ಪುಡಿ ಎರಚಿ ಮಗುವಿನ ಕಿಡ್ನಾಪ್; ವೈರಲ್ ವಿಡಿಯೋ ನೋಡಿ