ಜಿಎಸ್ಟಿಯಿಂದ ಇಳಿದ ದರ: ಹಬ್ಬದ ವೇಳೆ ಕಾರು ಖರೀದಿ ಜೋರು, ದಾಖಲೆ ಮಾರಾಟ
Subscribe NewsicsKannada/ YouTube newsics.com ಜಿಎಸ್‌ಟಿ 2.0 ಜಾರಿ ಮತ್ತು ಹಬ್ಬದ ಋತುವಿನ ಆರಂಭದಿಂದಾಗಿ ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳು ನವರಾತ್ರಿ ವೇಳೆ ಐತಿಹಾಸಿಕ ಮಾರಾಟ ದಾಖಲಿಸಿವೆ. ಹೊಸ ತೆರಿಗೆ ನೀತಿಯಿಂದಾಗಿ ಕಾರುಗಳ ಬೆಲೆಗಳು ದೊಡ್ಡ ಮಟ್ಟಕ್ಕೆ ಕಡಿಮೆಯಾಗಿದ್ದು, ಇದರ ಜತೆಗೆ ಕಂಪನಿಗಳು ನೀಡುತ್ತಿರುವ ಹಬ್ಬದ ಕೊಡುಗೆಗಳು ಗ್ರಾಹಕರನ್ನು ಶೋರೂಂನತ್ತ ಆಕರ್ಷಿಸಿವೆ. ಕೆಲವು ಮಳಿಗೆಗಳಲ್ಲಂತೂ ಜನರು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿವೆ. ನವರಾತ್ರಿಯ ಮೊದಲೆರಡು ದಿನವಾದ ಸೆಪ್ಟೆಂಬರ್ 22ರಂದು, ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಗಳಾದ … Continue reading ಜಿಎಸ್ಟಿಯಿಂದ ಇಳಿದ ದರ: ಹಬ್ಬದ ವೇಳೆ ಕಾರು ಖರೀದಿ ಜೋರು, ದಾಖಲೆ ಮಾರಾಟ
Copy and paste this URL into your WordPress site to embed
Copy and paste this code into your site to embed