ಲಡಾಖ್‌ನಲ್ಲಿ ಝೆನ್‌ಜೀ ಪ್ರೊಟೆಸ್ಟ್‌ಗೆ 4 ಸಾವು; ಪೊಲೀಸ್ ವ್ಯಾನ್ ಗೆ ಬೆಂಕಿ

Subscribe NewsicsKannada/YouTube newsics.com ಲಡಾಖ್; ಲಡಾಖ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸೇನಾ ವಾಹನಗಳು, ಪೊಲೀಸ್ ವಾಹನಗಳ ಮೇಲೆ ದಾಳಿಯಾಗಿದೆ. ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಬಹುತೇಕ ರಸ್ತೆಯಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆದಿದೆ. ಸೇನೆಯ ಕಚೇರಿಗಳ ಮೇಲೂ ದಾಳಿಯಾಗಿದೆ. ನೇಪಾಳದ ರೀತಿಯಲ್ಲೇ ಲಡಾಖ್‌ನಲ್ಲಿ ಝೆನ್‌ಜಿ ಪ್ರತಿಭಟನೆ ಮಾಡಿ ಹಿಂಸಾಚಾರಕ್ಕೆ ಕಾರಣವಾಗಿದೆ. ಲಡಾಖ್ ಅಪೆಕ್ಸ್ ಬಾಡಿ(LAB) ನೇತೃತ್ವದಲ್ಲಿ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಬುಧವಾರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಅದಲ್ಲದೆ, ಪೊಲೀಸ್ ವ್ಯಾನ್ ಗೆ ಸಹ ಬೆಂಕಿ ಹಚ್ಚಲಾಗಿದೆ. … Continue reading ಲಡಾಖ್‌ನಲ್ಲಿ ಝೆನ್‌ಜೀ ಪ್ರೊಟೆಸ್ಟ್‌ಗೆ 4 ಸಾವು; ಪೊಲೀಸ್ ವ್ಯಾನ್ ಗೆ ಬೆಂಕಿ