Dickie Bird ಲೆಜೆಂಡರಿ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ನಿಧನ

Subscribe NewsicsKannada/YouTube newsics.com ಕ್ರಿಕೆಟ್‌ ಅಂಗಳದಲ್ಲಿ ವಿಭಿನ್ನ ಶೈಲಿಯ ಅಂಪೈರಿಂಗ್‌ ಮೂಲಕ ಗುರುತಿಸಿಕೊಂಡಿದ್ದ 92 ವರ್ಷದ ಹ್ಯಾರಲ್ಡ್ ಡಿಕಿ ಬರ್ಡ್ ಇಂದು ನಿಧನರಾಗಿದ್ದಾರೆ. ಖ್ಯಾತ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ವಿಧಿವಶರಾಗದ್ದು, ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಅವರ ನಿಧನವನ್ನ ದೃಢಪಡಿಸಿದೆ. 1933ರಲ್ಲಿ ಬಾರ್ನ್ಸ್ಲಿಯಲ್ಲಿ ಜನಿಸಿದ ಬರ್ಡ್, ಗಾಯದಿಂದಾಗಿ ತಮ್ಮ ವೃತ್ತಿಜೀವನವನ್ನ ಕೊನೆಗೊಳಿಸುವ ಮೊದಲು ಯಾರ್ಕ್‌ಷೈರ್ ಮತ್ತು ಲೀಸೆಸ್ಟರ್‌ಶೈರ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ಅವರು ಆಟದ ಇತಿಹಾಸದಲ್ಲಿ ಅತ್ಯಂತ ಗುರುತಿಸಲ್ಪಟ್ಟ ಅಂಪೈರ್‌’ಗಳಲ್ಲಿ ಒಬ್ಬರಾದರು, ಮೂರು … Continue reading Dickie Bird ಲೆಜೆಂಡರಿ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ನಿಧನ