Suhaana Syed ನಿತಿನ್ ಶಿವಾಂಶ್ ಜೊತೆ ಹಸೆಮಣೆ ಏರಲು ಸಜ್ಜಾದ ಗಾಯಕಿ ಸುಹಾನಾ ಸಯ್ಯದ್

Subscribe NewsicsKannada/YouTube newsics.com ಬೆಂಗಳೂರು: ಸರಿಗಮಪ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಖ್ಯಾತ ಗಾಯಕಿ ಸುಹಾನಾ ಸಯ್ಯದ್ ಇದೀಗ ತಾನು ಮದುವೆಯಾಗುವ ಹುಡುಗನ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಗಾಯನ ಮಾತ್ರವಲ್ಲದೇ, ಉತ್ತಮ ಯಕ್ಷಗಾನ ಕಲಾವಿದೆ ಯೂ ಆಗಿಯೂ ಖ್ಯಾತಿ ಪಡೆದಿರುವ ಸುಹಾನಾ ಇದೀಗ ತಮ್ಮ ಪ್ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. https://www.instagram.com/p/DO3CqfOCba6/?igsh=aDdiamo3MmlkcmRk ಹಿಂದೊಮ್ಮೆ ಹಿಂದೂ ದೇವರ ಭಜನೆ ಹಾಡಿರುವ ಕಾರಣ ವಿವಾದಕ್ಕೀಡಾಗಿದ್ದ ಇವರು ಇದೀಗ ತಾನು ಪ್ರೀತಿ ಮಾಡುತ್ತಿರುವ ಹುಡುಗ ಹಿಂದೂ ಎಂದು … Continue reading Suhaana Syed ನಿತಿನ್ ಶಿವಾಂಶ್ ಜೊತೆ ಹಸೆಮಣೆ ಏರಲು ಸಜ್ಜಾದ ಗಾಯಕಿ ಸುಹಾನಾ ಸಯ್ಯದ್