ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್; ಮುಕಳೆಪ್ಪ ಪತ್ನಿ ಗಾಯತ್ರಿ ಖಡಕ್ ಸ್ಪಷ್ಟನೆ!

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಧಾರವಾಡ: ಮುಕಳೆಪ್ಪನ ವಿರುದ್ಧದ ಲವ್ ಜಿಹಾದ್ ಆರೋಪಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಆರೋಪ ಕೇಳಬಂದ ಬೆನ್ನಲ್ಲೇ ಸ್ವತಃ ಮುಕಳೆಪ್ಪನ ಹೆಂಡತಿ ಗಾಯತ್ರಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮುಕಳೆಪ್ಪನನ್ನು ನಾನೇ ಪ್ರೀತಿಸಿ ಇಷ್ಟ ಪಟ್ಟು ಮದ್ವೆಯಾದ್ದೀನಿ. ತನ್ನ ತಂದೆ ತಾಯಿಯನ್ನು ಯಾರೋ ಮೈಂಡ್ ವಾಶ್ ಮಾಡಿ ಈ ರೀತಿ ಆರೋಪ ಮಾಡಿಸುತ್ತಿದ್ದಾರೆ. ನಾವಿಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದೇವೆ. ಮೊದಲಿಗೆ ನನ್ನ … Continue reading ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್; ಮುಕಳೆಪ್ಪ ಪತ್ನಿ ಗಾಯತ್ರಿ ಖಡಕ್ ಸ್ಪಷ್ಟನೆ!