ನವರಾತ್ರಿ ದುರ್ಗಾ ದೇವಿಯ 9 ಅವತಾರಗಳ ಬಗ್ಗೆ ತಿಳಿಯಿರಿ

Newsics_Kannada Subscribe and watch video ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಈ ವರ್ಷ, ನವರಾತ್ರಿ ಹಬ್ಬವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಆಚರಿಸಲಾಗುತ್ತದೆ ನವರಾತ್ರಿಯ ನಿರ್ದಿಷ್ಟ ದಿನಗಳಲ್ಲಿ ಪೂಜಿಸಲ್ಪಡುವ ನವದುರ್ಗೆಯರ ಪ್ರತಿಯೊಂದು ರೂಪದ ನೋಟ ಇಂದು ನಾವು ತಿಳಿಸುತ್ತಿದ್ದೇವೆ. 1. ಶೈಲಪುತ್ರಿ ‘ಶೈಲ-ಪುತ್ರಿ’ ಅಂದ್ರೆ ‘ಪರ್ವತದ ಮಗಳು’ ಎಂದರ್ಥ. ನವದುರ್ಗಾ ಅವತಾರಗಳಲ್ಲಿ ಶೈಲಪುತ್ರಿಯನ್ನು ದುರ್ಗಾ ದೇವಿಯ ಮೊದಲ ರೂಪವೆಂದು ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ, ಅವಳು ಪರ್ವತ ರಾಜ ಹಿಮಾಲಯದ … Continue reading ನವರಾತ್ರಿ ದುರ್ಗಾ ದೇವಿಯ 9 ಅವತಾರಗಳ ಬಗ್ಗೆ ತಿಳಿಯಿರಿ