Gold Rate Today ಬಂಗಾರ ಈಗ ಬಲು ಭಾರ : ಇಂದು ಎಷ್ಟಿದೆ ಚಿನ್ನದ ಬೆಲೆ!

Newsics_Kannada   Subscribe and watch video  ನ್ಯೂಸಿಕ್ಸ್ ಕನ್ನಡ ಬನ್ನಿ ನಮ್ ಸಂಗಡ newsics.com ಚಿನ್ನ  ದಿನದಿಂದ ದಿನಕ್ಕೆ ಭರ್ಜರಿ ಬಿಸಿ ಮುಟ್ಟಿಸುತ್ತಿದ್ದು, ಬಂಗಾರ ಕೊಳ್ಳಲೇಬೇಕಾದ ಗ್ರಾಹಕರು ಮಾತ್ರ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಈಗಂತೂ ವಿವಾಹ  ಮೊದಲಾದ ಕಾರ್ಯಕ್ರಮಗಳು ಜೋರಾಗಿರುವುದರಿಂದ ಬಂಗಾರದ ಆಭರಣಗಳನ್ನು ಮಾಡಿಸಲೇಬೇಕಾದ ಅಗತ್ಯತೆ ಇದೆ. ಚಿನ್ನದ ಸ್ಕೀಮ್‌ಗೆ ಸೇರಿ ಖರೀದಿ ಮಾಡಲು ಇಚ್ಛಿಸುವವರು ಕೂಡ ಬಂಗಾರದ ದರ ಕೊಂಚವಾದರೂ ಕಡಿಮೆಯಾಗಲಿ ಎಂದು ಕಾಯುತ್ತಿದ್ದಾರೆ.ನಿನ್ನೆ ಕೊಂಚ ಕಡಿಮೆಯಾಗಿದ್ದ ಚಿನ್ನದ ರೇಟ್ ಇಂದು ಏರಿಕೆಯಾಗಿದೆ.   ಚಿನ್ನದ … Continue reading Gold Rate Today ಬಂಗಾರ ಈಗ ಬಲು ಭಾರ : ಇಂದು ಎಷ್ಟಿದೆ ಚಿನ್ನದ ಬೆಲೆ!