Caste census ಜಾತಿಗಣತಿಗೆ ಸಕಲ ಸಿದ್ಧತೆ: ಕ್ರಿಶ್ಚಿಯನ್ ಧರ್ಮದ 33 ಉಪ ಜಾತಿ ಕೈಬಿಟ್ಟ ಸರ್ಕಾರ

Subscribe ನ್ಯೂಸಿಕ್ಸ್ ಕನ್ನಡ NewsicsKannada newsics.com ಬೆಂಗಳೂರು: ನಾಳೆಯಿಂದ (ಸೆ.22) ರಾಜ್ಯಾದ್ಯಂತ ಜಾತಿಗಣತಿ ಅರಂಭವಾಗಲಿದೆ. ಈ ಮಧ್ಯೆ ಗೊಂದಲಕ್ಕೆ ಕಾರಣವಾಗಿದ್ದ ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಇದ್ದ 33 ಉಪ ಜಾತಿಗಳನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಈ ಮಾಹಿತಿ ನೀಡಿದ್ದು, ಸ್ವ ಇಚ್ಛೆಯಿಂದ ಜಾತಿ, ಧರ್ಮ ಉಲ್ಲೇಖ ಮಾಡಲು ಅವಕಾಶ ಇದೆ. ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಒಟ್ಟು 33 ಉಪ ಜಾತಿಗಳನ್ನು ಡ್ರಾಪ್ಡೌನ್ನಿಂದ ತೆಗೆಯುತ್ತಿದ್ದೇವೆ ಎಂದರು. ಹಿಂದಿನ ಸಮೀಕ್ಷೆಯಲ್ಲಿ ಏನಿತ್ತೋ … Continue reading Caste census ಜಾತಿಗಣತಿಗೆ ಸಕಲ ಸಿದ್ಧತೆ: ಕ್ರಿಶ್ಚಿಯನ್ ಧರ್ಮದ 33 ಉಪ ಜಾತಿ ಕೈಬಿಟ್ಟ ಸರ್ಕಾರ