Physical Relationship ದೈಹಿಕ ಸಂಬಂಧಕ್ಕೂ ಮುನ್ನ ಹೀಗೆ ಮಾಡದಿದ್ರೆ..ಈ ರೋಗಗಳು ಗ್ಯಾರಂಟಿ ಬರುತ್ತೆ

newsics.com ದೈಹಿಕ ಸಂಬಂಧಕ್ಕೂ ಮುನ್ನ ಈ ಕೆಲಸ ಮಾಡಿ. ಇಲ್ಲವಾದರೆ ರೋಗಗಳು ಗ್ಯಾರಂಟಿ. ಬರುತ್ತವೆ. ಆದರೆ, ಈ ದೈಹಿಕ ನಿಕಟತೆ ಸಂತೋಷದ ಜತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಅಸುರಕ್ಷಿತ ಲೈಂಗಿಕ ಸಂಬಂಧಗಳು ಸಿಫಿಲಿಸ್, ಹೆಚ್‌ಐವಿ (HIV), ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಅನೇಕ ಲೈಂಗಿಕವಾಗಿ ಹರಡುವ ರೋಗಗಳಿಗೆ (STDs) ಕಾರಣವಾಗಬಹುದು. ನಿಮ್ಮ ದೈಹಿಕ, ಮಾನಸಿಕ ಮತ್ತು ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಂಡು ಈ ಅನುಭವವನ್ನು ಆನಂದಿಸಲು ಕೆಲವು ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 1. ಸುರಕ್ಷಿತ ಲೈಂಗಿಕ ಕ್ರಿಯೆ ಟೆನ್ಷನ್-ಮುಕ್ತ ಲೈಂಗಿಕ ಸಂಬಂಧಕ್ಕೆ … Continue reading Physical Relationship ದೈಹಿಕ ಸಂಬಂಧಕ್ಕೂ ಮುನ್ನ ಹೀಗೆ ಮಾಡದಿದ್ರೆ..ಈ ರೋಗಗಳು ಗ್ಯಾರಂಟಿ ಬರುತ್ತೆ