ಸ್ಕೂಲ್‌ ಬ್ಯಾಗ್‌ಗಳಲ್ಲಿ ಪತ್ತೆಯಾಯ್ತು ಆಲ್ಕೋಹಾಲ್, ಕಾಂಡೋಮ್‌!

newsics.com ವಿದ್ಯಾರ್ಥಿಗಳ ಶಾಲಾ ಬ್ಯಾಗ್‍ಗಳಲ್ಲಿ ಆಲ್ಕೋಹಾಲ್, ಕಾಂಡೋಮ್‍ಗಳು ಪತ್ತೆಯಾದ ಆಘಾತಕಾರಿ ಘಟನೆ ಗುಜರಾತ್‍ನ ಅಹಮದಾಬಾದ್ ನಗರದ ಸೆವೆಂತ್ ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‍ಗಳಲ್ಲಿ ಇವು ಪತ್ತೆಯಾದ ಕಾರಣ, ಗುಜರಾತ್‍ನಾದ್ಯಂತ ಶಾಲೆಗಳಲ್ಲಿ ಮಕ್ಕಳ ಬ್ಯಾಗ್ ತಪಾಸಣೆ ಮಾಡಲು ಶಿಕ್ಷಕರು ತೀರ್ಮಾನಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲಿಸಿದಾಗ ಮೊಬೈಲ್‌ಗಳು, ಸಿಗರೇಟ್‌ಗಳು, ಮದ್ಯ, ಗರ್ಭನಿರೋಧಕಗಳು, ಬ್ಲೇಡ್‌ಗಳು ಮತ್ತು ಕಾಂಡೋಮ್‌ಗಳು ಪತ್ತೆಯಾಗಿದೆ. ಈ ಆಘಾತಕಾರಿ ವಿಚಾರವನ್ನು ಪೋಷಕರಿಗೆ ತಿಳಿಸಲಾಗಿದೆ. ಕೆಲವು ಪೋಷಕರು ತಮ್ಮ … Continue reading ಸ್ಕೂಲ್‌ ಬ್ಯಾಗ್‌ಗಳಲ್ಲಿ ಪತ್ತೆಯಾಯ್ತು ಆಲ್ಕೋಹಾಲ್, ಕಾಂಡೋಮ್‌!