ಶೃಂಗೇರಿ ಲಾಡ್ಜ್‌ನಲ್ಲಿ ಹಿಂದು ಮಹಿಳೆ ಜತೆ ಅನ್ಯ ಕೋಮಿನ ವ್ಯಕ್ತಿ ರೊಮ್ಯಾನ್ಸ್: ಇಬ್ಬರೂ ಈಗ ಪೊಲೀಸ್ ಅತಿಥಿ!
newsics.com ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಹಿಂದೂ ಮಹಿಳೆಯೊಬ್ಬರ ಜತೆ ಲಾಡ್ಜ್‌ಗೆ ಹೋಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆತ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದು ಬಯಲಾಗಿದೆ. ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಮೂಲದ ಅಬ್ದುಲ್ ಸಮದ್ (42) ಬಂಧಿತ ಆರೋಪಿ. ಶೃಂಗೇರಿ ತಾಲ್ಲೂಕಿನ 38 ವರ್ಷದ ಹಿಂದೂ ಮಹಿಳೆಯೊಬ್ಬರ ಜತೆ ಲಾಡ್ಜ್‌ಗೆ ಹೋಗಿದ್ದ ಸಮದ್, ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದರು. ಆದರೆ, ಲಾಡ್ಜ್ ಸಿಬ್ಬಂದಿಗೆ ಅನುಮಾನ … Continue reading ಶೃಂಗೇರಿ ಲಾಡ್ಜ್‌ನಲ್ಲಿ ಹಿಂದು ಮಹಿಳೆ ಜತೆ ಅನ್ಯ ಕೋಮಿನ ವ್ಯಕ್ತಿ ರೊಮ್ಯಾನ್ಸ್: ಇಬ್ಬರೂ ಈಗ ಪೊಲೀಸ್ ಅತಿಥಿ!
Copy and paste this URL into your WordPress site to embed
Copy and paste this code into your site to embed