ಪ್ರಿಯಕರನಿಗೆ ಮಗು ಇಷ್ಟವಿಲ್ಲವೆಂದು 3 ವರ್ಷದ ಮಗುವನ್ನು ಕೊಂದ ತಾಯಿ
newsics.com ಅಜ್ಮೀರ್: ಅಕ್ರಮ ಸಂಬಂಧದಲ್ಲಿದ್ದ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಸರೋವರಕ್ಕೆ ಎಸೆದು ಕೊಂದಿರುವ ಘಟನೆ ರಾಜಸ್ಥಾನದ ಅಜ್ಮಿರ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶುಕ್ಲಾಪುರ ನಿವಾಸಿ ಅಂಜಲಿ ಸಿಂಗ್ ಅಲಿಯಾಸ್ ಪ್ರಿಯಾ ಎನ್ನಲಾಗಿದೆ. ಏನಿದು ಪ್ರಕರಣ: ಉತ್ತರ ಪ್ರದೇಶದ ಮೂಲದವಳಾದ ಅಂಜಲಿ ಈ ಹಿಂದೆ ಓರ್ವನನ್ನು ಮದುವೆಯಾಗಿದ್ದು ಇವರಿಗೆ ಮೂರೂ ವರ್ಷದ ಹೆಣ್ಣು ಮಗಳಿದ್ದಾಳೆ ಈ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರ್ಪಟ್ಟಿದ್ದಾರೆ. ಇದಾದ ಬಳಿಕ … Continue reading ಪ್ರಿಯಕರನಿಗೆ ಮಗು ಇಷ್ಟವಿಲ್ಲವೆಂದು 3 ವರ್ಷದ ಮಗುವನ್ನು ಕೊಂದ ತಾಯಿ
Copy and paste this URL into your WordPress site to embed
Copy and paste this code into your site to embed