MYSURU DASARA ಈ ಬಾರಿಯ ಮೈಸೂರು ದಸರಾಗೆ ಭಾರೀ ಸರ್ಪಗಾವಲು: DGP ಡಾ. ಸಲೀಂ ಸೂಚನೆಗೇನು‌‌ ಕಾರಣ?

newsics.com ಮೈಸೂರು: ಈ ಬಾರಿ ನಡೆಯಲಿರುವ ನಾಡ ಹಬ್ಬ ಮೈಸೂರು ದಸರಾ ಸೂಕ್ಷವಾಗಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕು ಎಂದು ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಮೈಸೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ಪೋಲಿಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಬೆಳಗ್ಗೆ ದಸರಾ ಮಹೋತ್ಸವದ ಭದ್ರತೆಗೆ ಕೈಗೊಂಡಿರುವ ಸಿದ್ಧತೆ ಕುರಿತಂತೆ ಎಸಿಪಿ ಹಾಗೂ ಮೇಲ್ಪಟ್ಟ ಪೋಲಿಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದಸರಾ ವೇಳೆ ಯಾವ ರೀತಿ ಬಂದೋಬಸ್ತ್ ಏರ್ಪಡಿಸಬೇಕು … Continue reading MYSURU DASARA ಈ ಬಾರಿಯ ಮೈಸೂರು ದಸರಾಗೆ ಭಾರೀ ಸರ್ಪಗಾವಲು: DGP ಡಾ. ಸಲೀಂ ಸೂಚನೆಗೇನು‌‌ ಕಾರಣ?