ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಬೆರೆಸಿ..ಈ ಹುಳುಗಳು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ
newsics.com ದಿನ ನಿತ್ಯ ನಾವು ಬಳಸುವ ಅಡುಗೆಮನೆಯ ಪದಾರ್ಥವನ್ನ ಒರೆಸುವ ನೀರಿನಲ್ಲಿ ಬೆರೆಸುವುದರಿಂದ ಮನೆ ಫಳ ಫಳ ಹೊಳೆಯುವುದಲ್ಲದೆ, ಫ್ರೆಶ್ ಆಗಿ ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜಿರಲೆಗಳು ಮತ್ತು ಹಲ್ಲಿಗಳು ಸಹ ಶಾಶ್ವತವಾಗಿ ಓಡಿಹೋಗುತ್ತವೆ. ಮಳೆಗಾಲ ಅಥವಾ ಥಂಡಿ ವಾತಾವರಣದಲ್ಲಿ ಮನೆಯಲ್ಲಿ ಜಿರಲೆಗಳು, ಹಲ್ಲಿಗಳು ಮತ್ತು ಇತರ ಕೀಟಗಳು ಹೆಚ್ಚಾಗುವುದು ಸಾಮಾನ್ಯ. ಮನೆಯನ್ನು ನಾವೆಷ್ಟೇ ಸ್ವಚ್ಛಗೊಳಿಸಿದರೂ ಇವು ಹಿಂದಿನಿಂದ ತೊಂದರೆ ಹೆಚ್ಚಿಸುತ್ತಲೇ ಇರುತ್ತದೆ. ಆದರೆ ಈ ಕೀಟಗಳನ್ನು ಕೆಲವು ಸರಳ ಮತ್ತು ನೈಸರ್ಗಿಕ ಮನೆಮದ್ದುಗಳಿಂದ ತೊಡೆದುಹಾಕಬಹುದು. ಹೌದು, … Continue reading ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಬೆರೆಸಿ..ಈ ಹುಳುಗಳು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ
Copy and paste this URL into your WordPress site to embed
Copy and paste this code into your site to embed