Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಎಐ ಫೋಟೋ ಎಡಿಟ್ ಮಾಡುವ ಮುನ್ನ ಹುಷಾರ್…. ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI
ದೇಶ

ಎಐ ಫೋಟೋ ಎಡಿಟ್ ಮಾಡುವ ಮುನ್ನ ಹುಷಾರ್…. ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI

Share
1 Min Read
SHARE

newsics.com

ಗೂಗಲ್ ಜೆಮಿನಿ ನ್ಯಾನೋ ಬನಾನಾ AI ಎಂಬ ಹೊಸ ಚಿತ್ರ ರಚನೆ ಮತ್ತು ಎಡಿಟಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ಆವರಿಸಿದೆ. ಈ ಟ್ರೆಂಡ್‌ಗೆ ಸೇರಲು ಜನರು AI ಬಳಸಿ ಹೈಪರ್-ರಿಯಲಿಸ್ಟಿಕ್ ದೃಶ್ಯಗಳನ್ನು ರಚಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಕೂಡ ನಮ್ಮದು ಒಂದು ಇರಲಿ ಅಂತ ಬೇರೆ ಬೇರೆ ಸ್ಟೈಲ್ನಲ್ಲಿ ಎಡಿಟ್ ಮಾಡಿಕೊಳ್ಳುತ್ತಿದ್ದಾರೆ.

ಝಲಕ್ ಭಾವನಾನಿ (jhalakbhawnani) ಇನ್ಸ್ಟಾ ಖಾತೆ ಹೊಂದಿರುವ ಯುವತಿ ಫೋಟೋವೊಂದನ್ನ ಜೆಮಿನಿ ನ್ಯಾನೋ ಬನಾನಾದಲ್ಲಿ ಶೇರ್ ಮಾಡಿದ್ದಳು. ಅದು ದೇಹ ಫುಲ್ ಮುಚ್ಚಿಕೊಂಡಿರುವ ಗ್ರೀನ್ ಕಲರ್ ಡ್ರೆಸ್ನಲ್ಲಿನ ಫೋಟೋನ ಅಪ್ಲೋಡ್ ಮಾಡಿದ್ದಳು. ಇದಕ್ಕೆ ತಕ್ಕಂತೆ ವಾಪಸ್ ಕಪ್ಪು ಬಣ್ಣದ ಸೀರೆಯಲ್ಲಿ ಯುವತಿಯ ಫೋಟೋ ಸೂಪರ್ ಆಗಿ ವಾಪಸ್ ಬಂದಿದೆ.

ಆದರೆ ಫುಲ್ ಶಾಕಿಂಗ್ ವಿಷ್ಯ ಏನೆಂದರೆ, ಯುವತಿಯ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಇದೆ. ಇದು ಮೊದಲ ಫೋಟೋದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಯುವತಿ ಫುಲ್ ಡ್ರೆಸ್ ಧರಿಸಿದ್ದಾರೆ. ಆದರೆ ಜೆಮಿನಿ ಬನಾನಾ AI ಕಳಿಸಿರುವ ಫೋಟೋದಲ್ಲಿ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಬಂದಿದೆ.

ಈ ಬಗ್ಗೆ ಎಲ್ಲರೂ ತಂತ್ರಜ್ಞಾನದ ಬಗ್ಗೆ ಹುಷಾರ್ ಆಗಿರಬೇಕು, ಜಾಗೃತವಾಗಿರಿ ಎಂದು ತಮ್ಮ ಇನ್‌ಸ್ಟಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಗೂಗಲ್ ಜೆಮಿನಿ ನೀಡಿದ ಹೊಸ ರೂಪದ ಫೋಟೋ ನೋಡಿ ಬೆರಗುಗೊಂಡಿದ್ದಾರೆ. ಮನುಷ್ಯನನ್ನು ತಂತ್ರಜ್ಞಾನ ಅರಿತುಕೊಳ್ಳುತ್ತಿರುವ ಆಳ ಮತ್ತು ಅದರ ಭಯಾನಕತೆ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾಳೆ. ಗೂಗಲ್‌ನ ಜೆಮಿನಿ ನ್ಯಾನೋ ಬನಾನಾ ಟೂಲ್‌ನಲ್ಲಿ ನಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ ಪ್ರಾಂಪ್ಟ್ ಕೊಟ್ಟರೆ ಸಾಕು ಸೀರೆಯಲ್ಲಿ ಹಳೆಯ ಕಾಲದ ಸುಂದರ, ರೆಟ್ರೋ ಲುಕ್‌ನಲ್ಲಿನ ಫೋಟೋ ಬರುತ್ತದೆ. ಆದರೆ ದೇಹದ ಮೇಲಿನ ಸಣ್ಣದಾದ ಕಪ್ಪು ಚುಕ್ಕಿ ಹೇಗೆ ಗುರುತಿಸಿತು ಎನ್ನುವುದು ಯುವತಿಯ ಬಿಗ್ ಪ್ರಶ್ನೆಯಾಗಿದೆ.

https://www.instagram.com/reel/DOilNgNkp7u/?igsh=MTdzczhnMnQ3YTM0dw==

TAGGED:#ai #photo #edit #trend #gemini
Share This Article
Facebook Twitter Copy Link Print
Previous Article ಪತ್ನಿಯನ್ನು ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ ನಡೆಸಿದ ಪತಿ : ವೈರಲ್ ವಿಡಿಯೋ ನೋಡಿ
Next Article Robert Redford Passes Away ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಾಬರ್ಟ್ ರೆಡ್ ಫೋರ್ಡ್ ಇನ್ನಿಲ್ಲ

Popular Posts

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?