ಸುಂದರ & ಆಕರ್ಷಕ ದೇಹಕ್ಕಾಗಿ ನೀವು ಇಷ್ಟು ಮಾಡಿದ್ರೆ ಸಾಕು!
newsics.com ಚಳಿಗಾಲದಲ್ಲಿ ಸೋಮಾರಿತನ ಹೆಚ್ಚಾದರೂ, ತೂಕ ಇಳಿಸಿಕೊಳ್ಳಲು ಸೂಕ್ತ ಸಮಯ. ಸರಿಯಾದ ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ತೂಕ ನಿಯಂತ್ರಿಸಬಹುದು. ಚಳಿಗಾಲ ಬಂದ್ರೆ ಸಾಕು ಬಹುತೇಕರು ಸ್ವಲ್ಪ ಸೋಮಾರಿಗಳಾಗುತ್ತಾರೆ. ಯಾರು ಒಪ್ಪಿಕೊಂಡ್ರು ಒಪ್ಪಿಕೊಳ್ಳದಿದ್ರೂ ಇದು ನಿಜ. ಚಳಿಯನ್ನು ತಡೆದುಕೊಳ್ಳಲಾರದೇ ಬೆಳಗ್ಗೆ ಬೇಗ ಏಳಲು ಹಿಂದೇಟು ಹಾಕುತ್ತವೆ. ಚಳಿ ಅಂತಾ ಹೊದಿಕೆ ಹೊದ್ದಿಕೊಂಡು ಮಲಗುತ್ತವೆ. ಹಾಗೆ ವರ್ಕೌಟ್ ಮಾಡೋದು ಸ್ಪಲ್ಪ ಕಡಿಮೆಯಾಗಿ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಚಳಿಗಾಲದ ಸೋಮಾರಿತನದಿಂದ ದೇಹದ ತೂಕ ಹೆಚ್ಚಳವಾಗುತ್ತದೆ.ಆದ್ರೆ ಚಳಿಗಾಲದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ … Continue reading ಸುಂದರ & ಆಕರ್ಷಕ ದೇಹಕ್ಕಾಗಿ ನೀವು ಇಷ್ಟು ಮಾಡಿದ್ರೆ ಸಾಕು!
Copy and paste this URL into your WordPress site to embed
Copy and paste this code into your site to embed