Sleep with bra on ರಾತ್ರಿ ಬ್ರಾ ಧರಿಸಿ ಮಲಗುವುದು ನಿಜಕ್ಕೂ ಹಾನಿಕರವೇ?

newsics.com ರಾತ್ರಿ ಮಲಗುವಾಗ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು ಎಂಬ ಕಾರಣಕ್ಕೆ ಜನರು ಸಾಮಾನ್ಯವಾಗಿ ಸಡಿಲವಾದ ಪೈಜಾಮಾ ಮತ್ತು ಟಿ-ಶರ್ಟ್ ಸೇರಿದಂತೆ ಹೆಚ್ಚಾಗಿ ಆರಾಮದಾಯಕ ಬಟ್ಟೆಗಳನ್ನು ಧರಿಸುತ್ತಾರೆ. ಇನ್ನೂ ಕೆಲವರು ಉತ್ತಮ ನಿದ್ರೆ ಬರಲು ಒಳ ಉಡುಪುಗಳನ್ನು ಧರಿಸದೆ ಮಲಗುತ್ತಾರೆ. ಆದರೆ ಹೆಚ್ಚಿನ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಧರಿಸುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ರಾತ್ರಿ ಮಲಗುವಾಗ ಬ್ರಾ ಧರಿಸುವುದರಿಂದ ಆಗುವ ತೊಂದರೆಗಳು: ಸೋಂಕಿನ ಅಪಾಯ: ರಾತ್ರಿಯಲ್ಲಿ ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನ … Continue reading Sleep with bra on ರಾತ್ರಿ ಬ್ರಾ ಧರಿಸಿ ಮಲಗುವುದು ನಿಜಕ್ಕೂ ಹಾನಿಕರವೇ?