ಹುಡುಗಿಯರೇ ನಿಮ್ಮ ಸಂಗಾತಿಗೆ ಕಿಸ್ ಮಾಡುವ ಮುನ್ನ ಎಚ್ಚರ; ಈ ಸಮಸ್ಯೆ ಕಾಣಿಸಬಹುದು
newsics.com ಪ್ರೀತಿ ಮಾಡಿದ ವ್ಯಕ್ತಿಗೆ ಕಿಸ್ ಮಾಡುವ ಮುನ್ನ ಕೆಲವೊಂದು ವಿಚಾರವನ್ನು ತಿಳಿದುಕೊಳ್ಳಬೇಕು. ಹೆಣ್ಣಿನ ತುಟಿಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಆ ಕಾರಣಕ್ಕೆ ಕಿಸ್ ಮಾಡುವ ಮೊದಲು ಕೆಲವೊಂದು ಎಚ್ಚರಿಕೆಯನ್ನು ವಹಿಸಬೇಕು. ಇದರಲ್ಲೂ ದೀರ್ಘಕಾಲದವರೆಗೆ ಕಿಸ್ ಮಾಡಿದ್ರೆ ಅದು ಅಪಾಯವನ್ನು ಉಂಟು ಮಾಡಬಹುದು. ತುಟಿಗಳು ಏಕೆ ಸೂಕ್ಷ್ಮ: ದೇಹದ ಉಳಿದ ಭಾಗಗಳಿಗೆ ಹೋಲಿಸಿದರೆ ತುಟಿಗಳ ಚರ್ಮವು ತುಂಬಾ ತೆಳ್ಳಗಿರುತ್ತದೆ ಮತ್ತು ಬೆವರು ಗ್ರಂಥಿಗಳನ್ನು ಹೊಂದಿರುವುದಿಲ್ಲ. ಈ ಕಾರಣದಿಂದಾಗಿ ಅವು ಬೇಗನೆ ಒಣಗುತ್ತವೆ. ಯಾವುದೇ ಬಾಹ್ಯ ಒತ್ತಡ ಅಥವಾ ದೀರ್ಘ … Continue reading ಹುಡುಗಿಯರೇ ನಿಮ್ಮ ಸಂಗಾತಿಗೆ ಕಿಸ್ ಮಾಡುವ ಮುನ್ನ ಎಚ್ಚರ; ಈ ಸಮಸ್ಯೆ ಕಾಣಿಸಬಹುದು
Copy and paste this URL into your WordPress site to embed
Copy and paste this code into your site to embed