ಪದೇ ಪದೇ ಆಕಳಿಕೆ ಬರುವುದಕ್ಕೆ ಕಾರಣವೇನು?

newsics.com ಆಕಳಿಕೆ ಎಲ್ಲರಲ್ಲಿಯೂ ಕಂಡುಬರುವುದು ಸಾಮಾನ್ಯ. ಆದರೆ ಅದು ಏಕೆ ಬರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ, ಯಾರಾದರೂ ಆಕಳಿಸಿದಾಗ, ಅದನ್ನು ನಿದ್ರೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನಿದ್ರಾಹೀನತೆಯು ಕೂಡ ಆಕಳಿಕೆಗೆ ಕಾರಣವಾಗಬಹುದು. ಮಾತ್ರವಲ್ಲ ಅತಿಯಾದ ಆಯಾಸವು ಕೂಡ ಆಕಳಿಕೆಗೆ ಕಾರಣವಾಗಬಹುದು. ಹೌದು. ವ್ಯಕ್ತಿಗೆ ಸರಿಯಾಗಿ ವಿಶ್ರಾಂತಿ ಸಿಗದಿದ್ದಾಗ ಅಥವಾ ದೇಹ ಅತಿಯಾಗಿ ದಣಿದಿದ್ದಾಗಲೂ ನಿರಂತರವಾಗಿ ಆಕಳಿಕೆ ಬರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿರಂತರವಾಗಿ ಆಕಳಿಕೆ ಬರುವುದು, ನಿಮ್ಮ ದೇಹವು ಹೆಚ್ಚಿನ ವಿಶ್ರಾಂತಿಯನ್ನು ಕೇಳುತ್ತಿದೆ ಎಂದರ್ಥ. … Continue reading ಪದೇ ಪದೇ ಆಕಳಿಕೆ ಬರುವುದಕ್ಕೆ ಕಾರಣವೇನು?