No water, no power ಬೆಂಗಳೂರಲ್ಲಿ ಇನ್ನೂ 60 ಗಂಟೆ ನೀರಿಲ್ಲ, ಹಲವೆಡೆ ವಿದ್ಯುತ್ ಕೂಡ‌ ಇಲ್ಲ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಈ ವಾರ ಜಲಕಂಟಕ ಮತ್ತು ವಿದ್ಯುತ್ ಕಡಿತದ ಡಬಲ್ ಶಾಕ್ ಎದುರಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ 3 ದಿನಗಳ ಕಾಲ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದ್ದರೆ, ಇಂದು (ಸೆಪ್ಟೆಂಬರ್ 15) ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. 60 ಗಂಟೆ ನೀರಿಲ್ಲ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡಿದೆ. ಇದರ ಪರಿಣಾಮವಾಗಿ, … Continue reading No water, no power ಬೆಂಗಳೂರಲ್ಲಿ ಇನ್ನೂ 60 ಗಂಟೆ ನೀರಿಲ್ಲ, ಹಲವೆಡೆ ವಿದ್ಯುತ್ ಕೂಡ‌ ಇಲ್ಲ