ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ಯಾ?; ಹಾಗಾದ್ರೆ ಎಚ್ಚರವಹಿಸಿ
newsics.com ಮಕ್ಕಳಿಂದ ಹಿಡಿದು ವಯಸ್ಕರ ತನಕ ಹಲವರಿಗೆ ಉಗುರು ಕಚ್ಚುವ ಅಭ್ಯಾಸವಿದೆ. ಆದರೆ ಇದು ಆರೋಗ್ಯಕ್ಕೆ ಮಾತ್ರವಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೀವನಕ್ಕೂ ಹಾನಿಕಾರಕವಾಗಿದೆ ಎಂದು ಹೇಳಲಾಗಿದೆ. ಆರೋಗ್ಯದ ಮೇಲೆ ಪರಿಣಾಮ ಉಗುರುಗಳ ಕೆಳಗೆ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ಹಾಗೂ ಧೂಳು ಸಂಗ್ರಹವಾಗಿರುತ್ತದೆ. ಉಗುರು ಕಚ್ಚುವಾಗ ಅವು ದೇಹಕ್ಕೆ ಪ್ರವೇಶಿಸಿ ಹೊಟ್ಟೆ ಅಸ್ವಸ್ಥತೆ, ಸೋಂಕು ಹಾಗೂ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಪರಿಣಾಮ ಪದೇ ಪದೇ ಉಗುರು ಕಚ್ಚುವವರ ಸೂರ್ಯ ದುರ್ಬಲವಾಗುತ್ತದೆ → ಆತ್ಮ ವಿಶ್ವಾಸ ಕುಂಠಿತ, … Continue reading ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ಯಾ?; ಹಾಗಾದ್ರೆ ಎಚ್ಚರವಹಿಸಿ
Copy and paste this URL into your WordPress site to embed
Copy and paste this code into your site to embed