Extramarital affair ಕುಡಿಯಲು ‘ಎಣ್ಣೆ’ ಕೇಳಿದ ವಿವಾಹಿತೆ: ಲಿವ್ ಇನ್ ಸಂಗಾತಿ ಕೊಂ*ದ ಪ್ರಿಯಕರ!
newsics.com ಚಿಕ್ಕಬಳ್ಳಾಪುರ: ಮದ್ಯಕ್ಕಾಗಿ ಪೀಡಿಸಿದ ಪ್ರಿಯತಮೆಯನ್ನು ಪ್ರಿಯಕರ ಮಚ್ಚಿನಿಂದ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಾರ್ಡ್ ನಂಬರ್ 8ರಲ್ಲಿ ನಡೆದಿದೆ. ರಮಿಜಾಬಿ (25) ಕೊಲೆಯಾದ ಪ್ರಿಯತಮೆ. ಬಾಬಾಜಾನ್ (40) ಕೊಲೆ ಮಾಡಿದ ಪ್ರಿಯಕರ. ಮೂಲತಃ ಶ್ರೀನಿವಾಸಪುರದ ರಮಿಜಾಬಿಗೆ ಬೇರೊಬ್ಬರ ಜತೆ ವಿವಾಹವಾಗಿ ಮಕ್ಕಳಿದ್ದರು. ಇತ್ತ ಬಾಬಾಜಾನ್‌ಗೂ ಮದುವೆಯಾಗಿ ಮಕ್ಕಳಿದ್ದರು. ಆದರೂ ಇಬ್ಬರೂ, ಗಂಡ, ಹೆಂಡತಿ ಮತ್ತು ಮಕ್ಕಳನ್ನ ಬಿಟ್ಟು ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ಇಬ್ಬರು ಸಹ ಕುಡಿತದ ಚಟಕ್ಕೆ ಬಿದ್ದಿದ್ದರು. ಪದೇ … Continue reading Extramarital affair ಕುಡಿಯಲು ‘ಎಣ್ಣೆ’ ಕೇಳಿದ ವಿವಾಹಿತೆ: ಲಿವ್ ಇನ್ ಸಂಗಾತಿ ಕೊಂ*ದ ಪ್ರಿಯಕರ!
Copy and paste this URL into your WordPress site to embed
Copy and paste this code into your site to embed