Healthy Food: ಈ ಆಹಾರಗಳನ್ನು ರಾತ್ರಿ 8 ಗಂಟೆಯಾದ ಮೇಲೇ ಸೇವಿಸಿ

newsics.com ಆಹಾರ ಸೇವನೆ ಪ್ರತೀ ಜೀವಿಗೆ ಅಗತ್ಯವಾಗಿರುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹರವನ್ನುಸೇವನೆ ಮಾಡುವುದರ ಜೊತೆಗೆ ಆಹಾರ ಸೇವನೆಯ ಸಮಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.ಯಾವಾಗಲೂ ಊಟವಾದ ತಕ್ಷಣ ಮಲಗಬಾರದು, ಅಥವಾ ಊಟವಾದ ತಕ್ಷಣ ಸಿಹಿ ತಿನ್ನಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಅದರಲ್ಲೂ ರಾತ್ರಿ ಊಟ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯವಾಗಿರುತ್ತದೆ. ಯಾವಾಗಲೂ ರಾತ್ರಿ 7 ರಿಂದ 8 ಗಂಟೆಯ ಒಳಗೆ ಊಟಮಾಡುವ ಅಭ್ಯಾಸ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಲಗುವ 3 ಗಂಟೆಯ ಮೊದಲು ಊಟ ಮಾಡುವುದು … Continue reading Healthy Food: ಈ ಆಹಾರಗಳನ್ನು ರಾತ್ರಿ 8 ಗಂಟೆಯಾದ ಮೇಲೇ ಸೇವಿಸಿ