ಆತ್ಮಹತ್ಯೆ ಯೋಚನೆ ತಡೆಯಲು ಈ ಇಂಜೆಕ್ಷನ್ ಕೊಟ್ಟರೆ ಸಾಕು – ವೈದ್ಯರಿಂದ ಹೊಸ ಸಂಶೋಧನೆ.!

newsics.com ಬೆಂಗಳೂರು : ಆತ್ಮಹತ್ಯೆ ಯೋಚನೆ ತಡೆಯಲು ಹೊಸ ಇಂಜೆಕ್ಷನ್ ಬಂದಿದೆ ವೈದ್ಯರು ಹೊಸ ಸಂಶೋಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಒಮ್ಮೆ ಈ ಇಂಜೆಕ್ಷನ್ ಕೊಟ್ಟರೆ ಮತ್ತೆ ಅವರು ಯಾವತ್ತೂ ಕೂಡ ಆತ್ಮಹತ್ಯೆ ಯೋಚನೆ ಮಾಡುವುದಿಲ್ಲ ಎಂದು ಡಾ.ರೂಪೇಶ್ ಕುಮಾರ್ ಹೇಳಿದ್ದಾರೆ. ಕೊಡಗು ಜಿಲ್ಲಾಸ್ಪತ್ರೆಯಿಂದ ಈಗಾಗಲೇ 10 ಜನರಿಗೆ ಈ ಚಿಕಿತ್ಸೆ ನೀಡಲಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನ ವಿವಿಧ ಮಾನಸಿಕ ಮತ್ತು ದೈಹಿಕ ಪರೀಕ್ಷೆಗೆ ಒಳಪಡಿಸಿದ ನಂತರ ಇಂಜೆಕ್ಷನ್ ನೀಡಲಾಗುತ್ತದೆ. ಆತ್ಮಹತ್ಯೆಗೆ ಯತ್ನಿಸಿದ ಬಂದವರಿಗೆಲ್ಲಾ … Continue reading ಆತ್ಮಹತ್ಯೆ ಯೋಚನೆ ತಡೆಯಲು ಈ ಇಂಜೆಕ್ಷನ್ ಕೊಟ್ಟರೆ ಸಾಕು – ವೈದ್ಯರಿಂದ ಹೊಸ ಸಂಶೋಧನೆ.!