ಮತ್ತೊಂದು ವಿಡಿಯೋ‌ ಬಿಡುಗಡೆ ಮಾಡಿದ ಎಂ.ಡಿ. ಸಮೀರ್: ಈ ಬಾರಿ ಧೂತ ಹೇಳಿದ್ದೇನು? ಅಳಲು ತೋಡಿಕೊಂಡಿದ್ದೇನು?

newsics.com ಬೆಂಗಳೂರು: ಧರ್ಮಸ್ಥಳ ತಲೆಬುರುಡೆ ಕೇಸ್‌ ತನಿಖೆ ಮುಂದುವರಿದಿದೆ. ತಲೆ ಬುರುಡೆ ರಹಸ್ಯ ಹುಡುಕುತ್ತಿರುವ ಎಸ್ಐಟಿ ತಂಡ, ಈಗಾಗಲೇ ಹಲವರ ವಿಚಾರಣೆ ಮಾಡಿದೆ. ಬುರುಡೆ ಮ್ಯಾನ್ ಚಿನ್ನಯ್ಯ ಈಗಾಗಲೇ ಎಸ್ಐಟಿ ವಿಚಾರಣೆ ಎದುರಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮತ್ತೊಂದೆಡೆ ಧರ್ಮಸ್ಥಳ ತಲೆಬುರುಡೆ ಕೇಸ್‌ ಬಗ್ಗೆ ಎಐ ವಿಡಿಯೋ ಮಾಡಿ, ಹಲವರ ದಿಕ್ಕು ತಪ್ಪಿಸಿದ್ದ ಯೂಟ್ಯೂಬರ್ ಸಮೀರ್ ಎಂಡಿಯನ್ನೂ ಬೆಳ್ತಂಗಡಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಇದೇ ಸಮೀರ್ ಎಂಡಿ ಮತ್ತೊಂದು ವಿಡಿಯೋ ಮಾಡಿದ್ದಾನೆ. ಇಂದು ನನಗೆ … Continue reading ಮತ್ತೊಂದು ವಿಡಿಯೋ‌ ಬಿಡುಗಡೆ ಮಾಡಿದ ಎಂ.ಡಿ. ಸಮೀರ್: ಈ ಬಾರಿ ಧೂತ ಹೇಳಿದ್ದೇನು? ಅಳಲು ತೋಡಿಕೊಂಡಿದ್ದೇನು?