Gold Rate Today ಅಂಬರಕ್ಕೇರಿದ ಬಂಗಾರ… ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್​​​​​​ ಕೊಡ್ತಿದೆ ಚಿನ್ನ!

newsics.com ಚಿನ್ನದ ಬೆಲೆ ಮತ್ತು ಚಿನ್ನಕ್ಕೆ ಇರುವ ಬೇಡಿಕೆ ಎಂದಿಗೂ ಕಡಿಮೆಯಾಗಲ್ಲ. ಹಿಂದಿನ ಕಾಲದಿಂದ ಈ ಕಾಲದವರೆಗೂ ಚಿನ್ನಕ್ಕೆ ಇರುವ ಡಿಮ್ಯಾಂಡ್​​ಗೆ ಸಾಟಿ ಇಲ್ಲ. ಹೆಣ್ಣುಮಕ್ಕಳಿಗೆ ಚಿನ್ನ ಎಂದರೆ ಎಲ್ಲಿಲ್ಲದ ಇಷ್ಟ. ಅದರಲ್ಲೂ ಇತ್ತೀಚಿಗೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಳಿತ ಕಂಡುಬರುತ್ತಿದೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಭರ್ಜರಿ ಏರಿಕೆ ಕಂಡಿವೆ.   ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,02,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ … Continue reading Gold Rate Today ಅಂಬರಕ್ಕೇರಿದ ಬಂಗಾರ… ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್​​​​​​ ಕೊಡ್ತಿದೆ ಚಿನ್ನ!