ನಟ ದರ್ಶನ್‌ಗೆ ರಿಲೀಫ್: ಬೇರೆ ಜೈಲ್‌ಗೆ ಶಿಫ್ಟ್ ಇಲ್ಲ, ಹಾಸಿಗೆ, ದಿಂಬು ಸಿಕ್ತು, ವಾಕಿಂಗ್‌ಗೂ ಅವಕಾಶ

newsics.com ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ ಕೋರ್ಟ್ ಆದೇಶದಿಂದ ತುಸು ರಿಲ್ಯಾಕ್ಸ್ ಆಗಿದ್ದಾರೆ. ಜೈಲು ಶಿಫ್ಟ್ ಹಾಗೂ ಬೆಡ್ಶೀಟ್ ಅರ್ಜಿ ಏನಾಗುತ್ತೋ ಎಂದು ಕಾಯುತ್ತಿದ್ದ ನಟನಿಗೆ ಕೋರ್ಟ್ ಸ್ವಲ್ಪ ರಿಲೀಫ್ ನೀಡಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೋರಿ ಎಸ್ಪಿಪಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ಜೈಲು ಮ್ಯಾನುವಲ್ನಲ್ಲಿ ಆರೋಪಿಗೆ ಬೆಡ್ಶೀಟ್ ದಿಂಬು ನೀಡುವಂತೆ ಸೂಚಿಸಿದೆ. ಎಸ್ಪಿಪಿ ಸಲ್ಲಿಸಿದ್ದ ಅರ್ಜಿಯಲ್ಲಿ ದರ್ಶನ್ ಪರವಾಗಿ ಆದೇಶ ಬಂದಿದ್ದು, ಇನ್ನು ದರ್ಶನ್ … Continue reading ನಟ ದರ್ಶನ್‌ಗೆ ರಿಲೀಫ್: ಬೇರೆ ಜೈಲ್‌ಗೆ ಶಿಫ್ಟ್ ಇಲ್ಲ, ಹಾಸಿಗೆ, ದಿಂಬು ಸಿಕ್ತು, ವಾಕಿಂಗ್‌ಗೂ ಅವಕಾಶ