Gold Rate Today: ಮತ್ತಷ್ಟು ದುಬಾರಿಯಾದ ಚಿನ್ನ! ಹೀಗಿವೆ ಇಂದಿನ ಚಿನ್ನ-ಬೆಳ್ಳಿ ಬೆಲೆ

newsics.com ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಅಂಥದ್ದರಲ್ಲಿ ಈಗ ಹಬ್ಬಗಳ ಋತು ಆರಂಭವಾಗಿದ್ದು ಚಿನ್ನಕ್ಕೆ ಬೇಡಿಕೆಯೂ ಹೆಚ್ಚಾಗುವ ಸಾಧ್ಯತೆಯಿದೆ.ಕಳೆದ ಹಲವು ದಿನಗಳಿಂದ ಚಿನ್ನದ ದರ ಸಾಕಷ್ಟು ಏರಿಳಿತ ಕಾಣುತ್ತಲೆ ಮುನ್ನಡೆದಿದೆ. ಇಲ್ಲಿಯವರೆಗೆ ಹೋಲಿಸಿದರೆ ತನ್ನ ಗರಿಷ್ಠ ಬೆಲೆಯನ್ನು ಆಗಸ್ಟ್ ಏಳರಂದು ದಾಖಲಿಸಿದ್ದ ಚಿನ್ನ ನಂತರದ ದಿನಗಳಲ್ಲಿ ಮತ್ತೆ ತಗ್ಗಿ ಇದೀಗ ತನ್ನ ಏರಿಕೆಯ ಓಟವನ್ನು ಮತ್ತೆ ಮುಂದುವರೆಸುತ್ತಿರುವಂತೆ … Continue reading Gold Rate Today: ಮತ್ತಷ್ಟು ದುಬಾರಿಯಾದ ಚಿನ್ನ! ಹೀಗಿವೆ ಇಂದಿನ ಚಿನ್ನ-ಬೆಳ್ಳಿ ಬೆಲೆ