Be careful before kissing ಮುತ್ತು ಕೊಡುವ ಮುನ್ನ ಇರಲಿ ಎಚ್ಚರ! ಏನ್ಮಾಡಬೇಕು?

newsics.com ಪ್ರೀತಿಯ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುವ ಚುಂಬನವು ಒಲವಿನ ಸಂಕೇತವಾದರೂ, ಇದರೊಂದಿಗೆ ಕೆಲವು ಬಾಯಿಯ ಆರೋಗ್ಯ ಸಮಸ್ಯೆಗಳೂ ಬೆಸೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ತುಟಿಗಳು ಮತ್ತು ಬಾಯಿ ನಮ್ಮ ದೇಹದ ಆರೋಗ್ಯದ ಪ್ರಮುಖ ದ್ವಾರವಾಗಿರುವುದರಿಂದ, ಸ್ವಚ್ಛತೆ ಇಲ್ಲದ ಪರಿಸ್ಥಿತಿಯಲ್ಲಿ ಚುಂಬನವು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಬಾಯಿಯಲ್ಲಿ ಲಕ್ಷಾಂತರ ಸೂಕ್ಷ್ಮಾಣುಜೀವಿಗಳು ಅಸ್ತಿತ್ವದಲ್ಲಿವೆ. ಚುಂಬನದ ಸಮಯದಲ್ಲಿ ಅವುಗಳು ವಿನಿಮಯವಾಗುತ್ತವೆ. ಸ್ವಚ್ಛತೆ ಇಲ್ಲದ ಬಾಯಿಯ ವ್ಯಕ್ತಿಯೊಂದಿಗೆ ಚುಂಬಿಸಿದರೆ ರೋಗಕಾರಕ ಬ್ಯಾಕ್ಟಿರಿಯಾಗಳು ಬಾಯಿ ಸೇರುತ್ತವೆ. ಇದರಿಂದ ಒಸಡು, ಹಲ್ಲು ಉದುರುವುದು, … Continue reading Be careful before kissing ಮುತ್ತು ಕೊಡುವ ಮುನ್ನ ಇರಲಿ ಎಚ್ಚರ! ಏನ್ಮಾಡಬೇಕು?