ಜ್ವರವಿದ್ದಾಗ ಕಾಫಿ ಸೇವನೆ ಒಳ್ಳೆಯದಲ್ಲ ಏಕೆ?; ಈ ಬಗ್ಗೆ ತಜ್ಞರು ಹೇಳೋದೇನು?

newsics.com ಬದಲಾಗುತ್ತಿರುವ ಹವಾಮಾನದಿಂದಾಗಿ ಋತುಮಾನದ ರೋಗಗಳ ಅಪಾಯವು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚಿನವರಲ್ಲಿ ಜ್ವರ ಶೀತದಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಹೆಚ್ಚಿನವರು ಕಾಫಿ ಹಾಗೂ ಟೀ ಸೇವನೆ ಮಾಡಿ ಸ್ವಲ್ಪ ರಿಲ್ಯಾಕ್ಸ್ ಆಗಿಸಿಕೊಳ್ಳುತ್ತಾರೆ. ಆದರೆ ತಜ್ಞರು ಜ್ವರವಿದ್ದಾಗ ಕಾಫಿಯಲ್ಲಿರುವ ಕೆಫೀನ್ ಅಂಶ ಹೆಚ್ಚಾಗಿ ಇರುವ ಕಾರಣ ಕಾಫಿ ಸೇವನೆ ತ್ಯಜಿಸುವುದು ಉತ್ತಮ ಎನ್ನುವ ಸಲಹೆ ನೀಡುತ್ತಾರೆ. ಜ್ವರವಿದ್ದಾಗ ಕಾಫಿ ಸೇವನೆ ಒಳ್ಳೆಯದಲ್ಲ ಏಕೆ? ಜ್ವರ ಬಂದಾಗ ದೇಹವು ಸಹಜವಾಗಿ ಆಯಾಸಗೊಳ್ಳುತ್ತದೆ. ಈ … Continue reading ಜ್ವರವಿದ್ದಾಗ ಕಾಫಿ ಸೇವನೆ ಒಳ್ಳೆಯದಲ್ಲ ಏಕೆ?; ಈ ಬಗ್ಗೆ ತಜ್ಞರು ಹೇಳೋದೇನು?