ನಾಳೆ ಇರ್ತೀನೋ ಇಲ್ವೊ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಇಂದಿಲ್ಲ! ಕೊಪ್ಪಳದಲ್ಲಿ ನಡೆದದ್ದೇನು?

newsics.com ಕೊಪ್ಪಳ: ನಾಳೆ ಇರ್ತೀನೋ ಇಲ್ವೋ, ಏನ್ ಮಾಡ್ತೀನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ ಮೃತಪಟ್ಟ ಘಟನೆ ಕೊಪ್ಪಳ ‌ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ಭಾನುವಾರ ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಮುಳುಗಿ ಚೀರಾಡುತ್ತಿದ್ದಾಗ, ಸ್ಥಳೀಯರು ರಕ್ಷಣೆ ಮಾಡಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಾಲೂಕು ಆಸ್ಪತ್ರೆಗೆ … Continue reading ನಾಳೆ ಇರ್ತೀನೋ ಇಲ್ವೊ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಇಂದಿಲ್ಲ! ಕೊಪ್ಪಳದಲ್ಲಿ ನಡೆದದ್ದೇನು?