ನಟಿ ನವ್ಯಾ ನಾಯರ್‌ಗೆ ‌1.14 ಲಕ್ಷ ರೂ. ದಂಡ, ಕಾರಣ ತಿಳಿದರೆ ಅಚ್ಚರಿ‌ ನಿಶ್ಚಿತ! ವಿಡಿಯೋ ನೋಡಿ

newsics.com ಬೆಂಗಳೂರು: ಮಲ್ಲಿಗೆ ಹೂ ಮುಡಿದ ನಟಿ ನವ್ಯಾ ನಾಯರ್ ಗೆ 1.14 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಓಣಂ ಹಬ್ಬಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದರು. ಈ ವೇಳೆ ಅವರು ತಂದೆ ಕೊಟ್ಟ ಮಲ್ಲಿಗೆ ಹೂವನ್ನು ಅವರು ತೆಗೆದುಕೊಂಡು ಹೋಗಿದ್ದರು. ಹೂವನ್ನು ಒಂದು ಬ್ಯಾಗ್ ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್‌ನಲ್ಲಿ ನಟಿ ನವ್ಯಾ ನಾಯರ್ ಇಳಿದಿದ್ದಾರೆ. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಬರೋಬ್ಬರಿ 1.14 ಲಕ್ಷ ರೂ ದಂಡ ವಿಧಿಸಿದ್ದಾರೆ. ವಿಕ್ಟೋರಿಯಾದಲ್ಲಿ … Continue reading ನಟಿ ನವ್ಯಾ ನಾಯರ್‌ಗೆ ‌1.14 ಲಕ್ಷ ರೂ. ದಂಡ, ಕಾರಣ ತಿಳಿದರೆ ಅಚ್ಚರಿ‌ ನಿಶ್ಚಿತ! ವಿಡಿಯೋ ನೋಡಿ