ಜಪಾನ್ ಪ್ರಧಾನಿ ಹುದ್ದೆಗೆ ಇಶಿಬಾ ಶಿಗೇರು ರಾಜೀನಾಮೆ
newsics.com ಟೋಕಿಯೋ: ಜಪಾನ್ ಸಂಸತ್ತಿನಲ್ಲಿ ತಮ್ಮ ಪಕ್ಷಕ್ಕೆ ಭಾರಿ ಚುನಾವಣಾ ಹಿನ್ನಡೆ ಉಂಟಾದ ಒಂದು ತಿಂಗಳ ನಂತರ ಜಪಾನ್ ಪ್ರಧಾನಿ ಇಶಿಬಾ ಶಿಗೇರು ಭಾನುವಾರ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಜುಲೈ ಆರಂಭದಲ್ಲಿ, ಜಪಾನ್ ಸಂಸತ್ತಿನ ಮೇಲ್ಮನೆಯಲ್ಲಿ ಗಮನಾರ್ಹ ಚುನಾವಣಾ ಸೋಲಿನ ನಂತರ ಇಶಿಬಾ ಅವರ ಒಕ್ಕೂಟವು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣ ಅವರಿಗೆ ದೊಡ್ಡ ಹಿನ್ನಡೆಯಾಗಿತ್ತು. ಕಳೆದ ವರ್ಷ ಅವರ ಪಕ್ಷವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಪಡೆಯುವಲ್ಲಿ ವಿಫಲವಾದ ನಂತರ ಈ ಬೆಳವಣಿಗೆ ನಡೆದಿದೆ. ಜಪಾನಿನ … Continue reading ಜಪಾನ್ ಪ್ರಧಾನಿ ಹುದ್ದೆಗೆ ಇಶಿಬಾ ಶಿಗೇರು ರಾಜೀನಾಮೆ
Copy and paste this URL into your WordPress site to embed
Copy and paste this code into your site to embed