India & US ಟ್ರಂಪ್- ಮೋದಿ ಮಧ್ಯೆ ಸ್ನೇಹದ ಮಾತು, ಕರಗಲಿದೆಯೇ ಸುಂಕಾಸ್ತ್ರ ಕಾರ್ಮೋಡ
newsics.com ನವದೆಹಲಿ: ಭಾರತ ಹಾಗೂ ಅಮೆರಿಕಾ ನಡುವೆ ಶುರುವಾಗಿದ್ದ ಸುಂಕಾಸ್ತ್ರದ ಕಾರ್ಮೋಡ ಅಂತ್ಯಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಪರಸ್ಪರ ಮುನಿಸಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವೆ ಮತ್ತೆ ಸ್ನೇಹ ಮೂಡುತ್ತಿದೆ. ಮೋದಿ ಜತೆ ಸದಾಕಾಲ ಸ್ನೇಹಿತನಾಗಿರುತ್ತೇನೆಂದು ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಹೇಳಿಕೆಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡಿದ್ದಾರೆ. ಟ್ರಂಪ್ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವನೆಗಳು … Continue reading India & US ಟ್ರಂಪ್- ಮೋದಿ ಮಧ್ಯೆ ಸ್ನೇಹದ ಮಾತು, ಕರಗಲಿದೆಯೇ ಸುಂಕಾಸ್ತ್ರ ಕಾರ್ಮೋಡ
Copy and paste this URL into your WordPress site to embed
Copy and paste this code into your site to embed