Viral ಗಂಡ ತನ್ನ ಅನುಮತಿ ಇಲ್ಲದೆ ಫೋನ್ ಚೆಕ್ ಮಾಡಿದ ಎಂದು ಸಿಟ್ಟಿಗೆದ್ದ ಪತ್ನಿ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ
newsics.com ಗಂಡ ಅನುಮತಿ ಇಲ್ಲದೆ ಮೊಬೈಲ್ ಚೆಕ್ ಮಾಡಿದ್ದಕ್ಕೆ ಸಿಟ್ಟಾಗಿದ್ದ ಪತ್ನಿ, ತನ್ನ ವೈಯಕ್ತಿಕ ವಿಚಾರದಲ್ಲಿ ಬಂದಿದ್ದಕ್ಕಾಗಿ ಗಂಡನ ಮೇಲೆ ವಾಗ್ದಾಳಿ ನಡೆಸಿದ್ದಲ್ಲದೆ, ಆತನ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಪತ್ನಿಯ ರಣಚಂಡಿಯ ಅವತಾರ ಕಂಡು ಗಂಡ ಕಣ್ಣೀರು ಹಾಕುತ್ತಿದ್ದ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಆನ್‌ಲೈನ್‌ನಲ್ಲಿ ನೆಟ್ಟಿಗರ ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ. ಅನೇಕ ನೆಟ್ಟಿಗರು ಪತ್ನಿಯ ಪರವಾಗಿ ದೃಢವಾಗಿ ನಿಂತಿದ್ದಾರೆ. ಮದುವೆ ಅನ್ನೋ ವಿಚಾರದಲ್ಲಿ ನಿಮ್ಮ ಜೊತೆಗಾರರ ಗೌಪ್ಯತೆಗೆ ಗೌರವ … Continue reading Viral ಗಂಡ ತನ್ನ ಅನುಮತಿ ಇಲ್ಲದೆ ಫೋನ್ ಚೆಕ್ ಮಾಡಿದ ಎಂದು ಸಿಟ್ಟಿಗೆದ್ದ ಪತ್ನಿ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed