Hardik Pandya ಹೊಸ ಅವತಾರದಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
newsics.com ಮುಂಬೈ: ಏಷ್ಯಾ ಕಪ್ 2025 ಸನ್ನಿಹದಲ್ಲಿರುವಂತೆಯೇ ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಹಾರ್ದಿಕ್ ಪಾಂಡ್ಯರ ಹೊಸ ಲುಕ್ ಸಂಚಲ ಸೃಷ್ಟಿಸುತ್ತಿದೆ. ಸ್ವತಃ ಪಾಂಡ್ಯ ಅವರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಹೇರ್ಸ್ಟೈಲ್ನೊಂದಿಗಿನ ನ್ಯೂ ಲುಕ್ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿರೋ ಪಾಂಡ್ಯ New me ಅಂತಾ ಕ್ಯಾಪ್ಷನ್ ಹಾಕಿದ್ದಾರೆ. ಇದೀಗ ಹಾರ್ದಿಕ್ ಅವರ ನೂತನ ಕೇಶವಿನ್ಯಾಸ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಅಭಿಮಾನಿಗಳು ಈ ಕೇಶವಿನ್ಯಾಸವನ್ನು … Continue reading Hardik Pandya ಹೊಸ ಅವತಾರದಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ
Copy and paste this URL into your WordPress site to embed
Copy and paste this code into your site to embed