boy rides a horse to school ಕುದುರೆ ಏರಿ ಶಾಲೆಗೆ ಹೋಗ್ತಾನೆ ಈ ಪುಟ್ಟ ಬಾಲಕ! ಒಂದು ದಿನವೂ ಶಾಲೆ ತಪ್ಪಿಸಿಲ್ಲ…

newsics.com ಯುವರಾಜ್ ಮೂರನೇ ತರಗತಿಯ ವಿದ್ಯಾರ್ಥಿ. ಪ್ರತಿದಿನ ಕುದುರೆ ಮೇಲೆ ಶಾಲೆಗೆ ಬರುತ್ತಾನೆ. ಹೀಗಾಗಿ ಈ ಬಾಲಕ ಈಗ ಭಾರೀ ಫೇಮಸ್ ಆಗಿಬಿಟ್ಟಿದ್ದಾನೆ. ಈ ಪುಟ್ಟ ಬಾಲಕ ಬಾರ್ಬಕಾರ ಗ್ರಾಮದಲ್ಲಿ ವಾಸಿಸುತ್ತಾನೆ. ಈ ಗ್ರಾಮವು ರಾಜಧಾನಿ ಗುವಾಹಟಿಯ ಬಳಿಯ ದಕ್ಷಿಣ ಕಾಮರೂಪ ಜಿಲ್ಲೆಯ ಅಸ್ಸಾಂ – ಮೇಘಾಲಯ ಗಡಿ ಭಾಗದಲ್ಲಿರುವ ಒಂದು ಪುಟ್ಟ ಹಳ್ಳಿ. ತೀರಾ ಗ್ರಾಮೀಣ ಪ್ರದೇಶ. ಬಾರ್ಬಕಾರ ಗ್ರಾಮದಲ್ಲಿ ಸಾರಿಗೆ ಸೌಲಭ್ಯವಂತೂ ಇಲ್ಲವೇ ಇಲ್ಲ. ಕಾಲ್ನಡಿಗೆಯೇ ಇವರಿಗೆ ಇರುವ ಏಕೈಕ ಮಾರ್ಗ. ಯುವರಾಜ್ ದಕ್ಷಿಣ … Continue reading boy rides a horse to school ಕುದುರೆ ಏರಿ ಶಾಲೆಗೆ ಹೋಗ್ತಾನೆ ಈ ಪುಟ್ಟ ಬಾಲಕ! ಒಂದು ದಿನವೂ ಶಾಲೆ ತಪ್ಪಿಸಿಲ್ಲ…