Nail biting ಉಗುರು ಕಚ್ಚುವ ಅಭ್ಯಾಸವಿದೆಯಾ?; ಹಾಗಾದ್ರೆ ಎಚ್ಚರವಹಿಸಿ

newsics.com ಉಗುರು ಕಚ್ಚುವುದು ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುವ ಸಾಮಾನ್ಯ ಅಭ್ಯಾಸ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲದೆ, ಜ್ಯೋತಿಷ್ಯದ ಪ್ರಕಾರ, ಇದು ನಮ್ಮ ಜೀವನ ಮತ್ತು ಗ್ರಹಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಉಗುರು ಕಚ್ಚುವುದರಿಂದ ದೇಹದಲ್ಲಿ ವಿವಿಧ ರೀತಿಯ ಕಾಯಿಲೆಗಳು ಕಂಡುಬರಬಹುದು. ಉಗುರುಗಳ ಕೆಳಗೆ ಮತ್ತು ನಮ್ಮ ಬೆರಳುಗಳ ಚರ್ಮದ ಮೇಲೆ ವಿವಿಧ ರೀತಿಯ ಬ್ಯಾಕ್ಟೀರಿಯಾಗಳು, ಸೂಕ್ಷ್ಮಜೀವಿಗಳು ಮತ್ತು ಧೂಳು ನಮಗರಿವಿಲ್ಲದಂತೆ ಸಂಗ್ರಹವಾಗಿರುತ್ತದೆ. ಆ ಉಗುರುಗಳನ್ನು ಕಚ್ಚಿದಾಗ, ಈ … Continue reading Nail biting ಉಗುರು ಕಚ್ಚುವ ಅಭ್ಯಾಸವಿದೆಯಾ?; ಹಾಗಾದ್ರೆ ಎಚ್ಚರವಹಿಸಿ