6 ತಿಂಗಳೊಳಗಿನ ಶಿಶುಗಳಿಗೆ ಕಾಜಲ್ ಹಚ್ಬೇಡಿ; ಕಾರಣವೇನು?

newsics.com ಮಕ್ಕಳ ವಿಷಯಕ್ಕೆ ಬಂದಾಗ ನಮ್ಮ ಹಳೆಯ ಪೀಳಿಗೆಯವರು ನಮ್ಮಲ್ಲಿ ಹಲವರಿಗೆ ಹಳೆಯ ಅಭ್ಯಾಸಗಳನ್ನ ಅನುಸರಿಸಲು ಹೇಳುತ್ತಾರೆ. ಆದರೆ ಇವು ಅನಗತ್ಯ ಮತ್ತು ಹಾನಿಕಾರಕವೂ ಆಗಿವೆ ಎಂದು ಡಾ. ಸಾಂಚಿ ರಸ್ತೋಗಿ ಎಚ್ಚರಿಸಿದ್ದಾರೆ. 1. ಉತ್ತಮ ಆಕಾರ ಪಡೆಯಲು ಮೂಗನ್ನು ಎಳೆಯುವುದು : ಡಾ. ರಸ್ತೋಗಿ ಅವರ ಪ್ರಕಾರ, ಉತ್ತಮ ಆಕಾರ ಪಡೆಯಲು ಮಗುವಿನ ಮೂಗನ್ನ ರೂಪಿಸುವುದು ಅಥವಾ ಎಳೆಯುವುದನ್ನ ಶಿಫಾರಸು ಮಾಡುವುದಿಲ್ಲ. ಅವರು, “ಸ್ನಾಯುಗಳು ಮತ್ತು ಮೂಳೆಗಳು ಬೆಳೆದಂತೆ ಮುಖದ ರಚನೆಯು ಕಾಲಾನಂತರದಲ್ಲಿ ಬದಲಾಗುತ್ತದೆ. ಮಸಾಜ್ … Continue reading 6 ತಿಂಗಳೊಳಗಿನ ಶಿಶುಗಳಿಗೆ ಕಾಜಲ್ ಹಚ್ಬೇಡಿ; ಕಾರಣವೇನು?