newsics.com ಮಲಯಾಳಂನ ‘ಲೋಕಃ: ಚಾಪ್ಟರ್ 1- ಚಂದ್ರ’ ಸಿನಿಮಾದಲ್ಲಿ (Lokah) ಬೆಂಗಳೂರಿಗರಿಗೆ ಅವಮಾನ ಮಾಡುವ ಪದ ಬಳಕೆಯಾಗಿದೆ. ಬಾಲಿವುಡ್‌ನ ‘ಪರಮ ಸುಂದರಿ’ ಸಿನಿಮಾ ವಿಚಾರದಲ್ಲಿ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ತಮ್ಮ ಭಾಷೆಯನ್ನು ಸಿನಿಮಾದಲ್ಲಿ ಸರಿಯಾಗಿ ಚಿತ್ರಿಸಲಾಗಿಲ್ಲ ಎಂದು ಸಿನಿಮಾ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದರ ಬೆನ್ನಲ್ಲೇ ಲೋಕಃ ಸಿನಿಮಾದಲ್ಲಿ ಬೆಂಗಳೂರು ಹುಡುಗಿಯರನ್ನು ‘ಡಗಾರ್’ ಎಂದು ಹಿಯಾಳಿಸಲಾಗಿದೆ. ಬೆಂಗಳೂರನ್ನು ಕೇವಲ ಪಾರ್ಟಿ, ಡ್ರಗ್ಸ್ಗಳಿಗೆ ಮಾತ್ರ ಎಂದು ಚಿತ್ರಿಸಿರುವ ರೀತಿ ಚರ್ಚೆಯನ್ನು ಹುಟ್ಟುಹಾಕಿದೆ. ಸಿನಿಮಾದಲ್ಲಿ ಬರುವ ನಾಚಿಯಪ್ಪ … Continue reading movie controversy ಬೆಂಗಳೂರು ಯುವತಿಯರು ಡಗಾರ್‌ಗಳಂತೆ, ಬೆಂಗ್ಳೂರಂದ್ರೆ ಪಾರ್ಟಿ, ಡ್ರಗ್ಸ್ ಅಷ್ಟೇ… ಹೊಸ ವಿವಾದ ಹುಟ್ಟುಹಾಕಿದ ಮಲಯಾಳಂ ಸಿನಿಮಾ
Copy and paste this URL into your WordPress site to embed
Copy and paste this code into your site to embed