newsics.com ಕುತ್ತಿಗೆ ನೋವಿನಿಂದ ಬಳಲುತ್ತಿರುವವರಿಗೆ ಸಣ್ಣ ಕೆಲಸಗಳನ್ನು ಮಾಡಲು ಸಹ ಕಷ್ಟವಾಗುತ್ತದೆ. ಅತಿಯಾದ ಒತ್ತಡ, ಕುತ್ತಿಗೆಯ ಮೇಲೆ ಅತಿಯಾದ ಕೆಲಸ ಮತ್ತು ಕಳಪೆ ಭಂಗಿ ಇವೆಲ್ಲವೂ ಕುತ್ತಿಗೆ ನೋವಿಗೆ ಕಾರಣವಾಗಬಹುದು. ಕುತ್ತಿಗೆ ನೋವೆಂದರೆ ಭುಜ ಮತ್ತು ಕುತ್ತಿಗೆ ಮಧ್ಯೆ ಮತ್ತು ಮೇಲಿನ ಬೆನ್ನಲ್ಲಿ ಸಂಭವಿಸುವ ನೋವು. ಕತ್ತು ನೋವು ನಮ್ಮ ಇಡೀ ದೈನಂದಿನ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಕತ್ತು ನೋವಿನಿಂದ ಅತ್ತಿತ್ತ ತಲೆ ತಿರುಗಿಸುವುದೂ ಕಷ್ಟ. ಸೈಡ್ ಟು ಸೈಡ್ ನೆಕ್ ಸ್ಟ್ರೆಚ್ : … Continue reading Health Care: ವಿಪರೀತ ಕುತ್ತಿಗೆ ನೋವು ಕಾಡ್ತಾ ಇದ್ಯಾ? ಹಾಗಾದ್ರೆ ಕೂತಲ್ಲೇ ಕೂತುಕೊಂಡು ಈ ಕತ್ತಿನ ವ್ಯಾಯಾಮಗಳನ್ನು ಮಾಡಿ!
Copy and paste this URL into your WordPress site to embed
Copy and paste this code into your site to embed