Earthquake ಭೂಕಂಪ: ಮೃತರ ಸಂಖ್ಯೆ 250ಕ್ಕೇರಿಕೆ, 500ಕ್ಕೂ ಹೆಚ್ಚು ಮಂದಿಗೆ ಗಾಯ

newsics.com ಅಫ್ಘಾನಿಸ್ತಾನದ ಆಗ್ನೇಯ ಭಾಗದಲ್ಲಿ ಭಾನುವಾರ ಸಂಭವಿಸಿದ 6.0 ತೀವ್ರತೆಯ ಭೂಕಂಪದ ಪರಿಣಾಮ 250ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಮಾಹಿತಿ ಸಚಿವಾಲಯ ತಿಳಿಸಿದೆ. ಕುನಾರ್ ಪ್ರಾಂತ್ಯದ ನೂರ್ ಗಲ್, ಸಾವ್ಕಿ, ವಾಟ್ಪುರ್, ಮನೋಗಿ ಮತ್ತು ಚಾಪಾ ದಾರಾ ಜಿಲ್ಲೆಗಳಲ್ಲಿ ಸಾವುನೋವುಗಳು ವರದಿಯಾಗಿವೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಬಸವುಲ್ನಿಂದ ಉತ್ತರಕ್ಕೆ 36 ಕಿಲೋಮೀಟರ್ (22 ಮೈಲಿ) ದೂರದಲ್ಲಿತ್ತು ಮತ್ತು ಇದು 10 ಕಿಲೋಮೀಟರ್ … Continue reading Earthquake ಭೂಕಂಪ: ಮೃತರ ಸಂಖ್ಯೆ 250ಕ್ಕೇರಿಕೆ, 500ಕ್ಕೂ ಹೆಚ್ಚು ಮಂದಿಗೆ ಗಾಯ