Kichcha Sudeepa ಬರ್ತ್‌ ಡೇಗೂ ಮುನ್ನ ಕಿಚ್ಚನಿಂದ ಪ್ರೆಸ್‌ ಮೀಟ್:‌ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ?

newsics.com ಬೆಂಗಳೂರು: ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದೆ. ಈ ಬಾರಿ ಸುದೀಪ್‌ ಅಭಿಮಾನಿಗಳ ಜತೆ ಬರ್ತ್‌ ಡೇ ಸೆಲೆಬ್ರೇಟ್‌ ಮಾಡಲಿದ್ದಾರೆ. ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಫ್ಯಾನ್ಸ್‌ ಸಖತ್‌ ಥ್ರಿಲ್‌ ಆಗಿದ್ದಾರೆ. ಬರ್ತ್‌ಡೆಗೂ ಮುನ್ನ ಸುದೀಪ್‌ ಅವರು ಪ್ರೆಸ್‌ ಮೀಟ್‌ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಸೋಮವಾರ(ಸೆ.1) ಮಧ್ಯಾಹ್ನ ಸುದೀಪ್‌ ಪ್ರೆಸ್‌ ಮೀಟ್‌ ಕರೆದಿದ್ದಾರೆ. ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಪ್ರೆಸ್ ಮೀಟ್ ನಡೆಯಲಿದ್ದು, ಹುಟ್ಟುಹಬ್ಬದ ಹಿನ್ನೆಲೆ ಅವರು ಏನೆಲ್ಲಾ ಮಾತನಾಡಲಿದ್ದಾರೆ … Continue reading Kichcha Sudeepa ಬರ್ತ್‌ ಡೇಗೂ ಮುನ್ನ ಕಿಚ್ಚನಿಂದ ಪ್ರೆಸ್‌ ಮೀಟ್:‌ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ?